ಉಡುಪಿ: ನಿಷೇಧಾಜ್ಞೆ ಮಧ್ಯೆಯೇ ಬಡಗುಬೆಟ್ಟು ಗ್ರಾಮದಲ್ಲಿ ಕಂಬಳ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಜಿಲ್ಲೆಯ ಶಾಸಕರು ಮತ್ತು ಹಲವರ ವಿರುದ್ಧ ಉಡುಪಿ ತಹಶೀಲ್ದಾರ್ ನೀಡಿದ ದೂರಿನಂತೆ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಕೇಸ್ ದಾಖಲಾದವರ ವಿವರ ಹೀಗಿದೆ.
1.ಗುರ್ಮೆ ಸುರೇಶ್ ಶೆಟ್ಟಿ, ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರು
2.ಯಶ್ ಪಾಲ್ ಸುವರ್ಣ, ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರು
3.ಸುನಿಲ್ ಕುಮಾರ್ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರು
4.ಕಿರಣ್ ಕುಮಾರ್ ಕೊಡ್ಡಿ, ಕುಂದಾಪುರ ವಿಧಾನ ಸಭಾ ಕ್ಷೇತ್ರ
5.ಗುರುರಾಜ್ ಗಂಟಿಹೊಳೆ, ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರು
- ಶ್ರೀ ಹರೀಶ್ ಪೂಂಜಾ, ಬೆಳ್ತಂಗಡಿ ಶಾಸಕರು
- ರಾಜೇಶ್ ನಾಯ್ಕ, ಬಂಟ್ವಾಳ ಶಾಸಕರು
- ಧನಂಜಯ್ ಸರ್ಜಿ, ಎಮ್.ಎಲ್.ಸಿ
- ಶ್ರೀನಿವಾಸ ಪೂಜಾರಿ, ಸಂಸದರು
- ಲಾಲಾಜಿ ಆರ್ ಮೆಂಡನ್, ಕಾಪು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು
- ಮಟ್ಟಾರು ರತ್ನಾಕರ ಹೆಗ್ಡೆ,
12.ಶಿಲ್ಪಾ ಸುವರ್ಣ
13.ಗೀತಾಂಜಲಿ ಸುವರ್ಣ ಕಟಪಾಡಿ,
14.ನಂದಳಿಕೆ ಶ್ರೀಕಾಂತ್ ಭಟ್, - ಶುಭಕರ ಶೆಟ್ಟಿ 80 ಬಡಗಬೆಟ್ಟು ಗ್ರಾಮ,
- ಸಂದೀಪ್ ಶೆಟ್ಟಿ 80 ಬಡಗಬೆಟ್ಟು ಗ್ರಾಮ,
17.ಜಿಯಾನಂದ ಹೆಗ್ಡೆ ಬೈರಂಪಳ್ಳಿ, - ವೀಣಾ ಶೆಟ್ಟಿ ಉಡುಪಿ,
19.ಸಾಯಿಶ ಸುಧಾಕರ ಶೆಟ್ಟಿ ಪೆರ್ಡೂರು,
20.ಬೆಳಪು ದೇವಿಪ್ರಸಾದ್ ಶೆಟ್ಟಿ,
21.ಕುತ್ಯಾರು ನವೀನ್ ಶೆಟ್ಟಿ,
23.ಹರಿಕೃಷ್ಣ ಬಂಟ್ವಾಳ ಸಹಿತ ಇತರರ ಮೇಲೆ ಪ್ರಕರಣ ದಾಖಲಾಗಿದೆ.

