Tuesday, November 24, 2026

ಉಡುಪಿ: ಪತ್ರಕರ್ತ ಉಮೇಶ್ ಮಾರ್ಪಳ್ಳಿ ಅವರಿಗೆ ಪಿತೃ ವಿಯೋಗ

Must read

ಉಡುಪಿ ಮಾರ್ಪಳ್ಳಿ ನಿವಾಸಿ ಸಂಜೀವ ಶೆಟ್ಟಿಗಾರ್ (86) ವಯೋಸಹಜ ಆರೋಗ್ಯ ಸಮಸ್ಯೆಯಿಂದ ಸೋಮವಾರ ಸಂಜೆ ವೇಳೆಗೆ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಹಿರಿಯ ಪತ್ರಕರ್ತ ಉಮೇಶ್‌ ಮಾರ್ಪಳ್ಳಿ ಸಹಿತ ಐವರು ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಇವರು ಕಳೆದ ಹಲವು ದಶಕಗಳ ಕಾಲ ನೇಕಾರ ವೃತ್ತಿ ನಡೆಸಿಕೊಂಡಿದ್ದರು. ಸೀರೆ ನೇಯಿಗೆಯಲ್ಲಿ ಪರಿಣತಿ ಹೊಂದಿದ್ದರು.

spot_img

More articles

LEAVE A REPLY

Please enter your comment!
Please enter your name here