Saturday, August 29, 2026

ಪತ್ರಕರ್ತ ಶಿಜಿತ್‌ ಅವರ ತಂದೆ ಸುರೇಶ್‌ ನಿಧನ

Must read

ಉಡುಪಿ: ಮೂಡಬೆಟ್ಟು ನಿವಾಸಿ ಸುರೇಶ್‌ ಕೆ.(72) ಅಲ್ಪಕಾಲದ ಅಸೌಖ್ಯದಿಂದ ಜು.9ರಂದು ಸಂಜೆ ವೇಳೆ ನಿಧನರಾದರು.
ಇವರು ಪತ್ನಿ, ಪುತ್ರ ಪತ್ರಕರ್ತ ಶಿಜಿತ್‌ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಜು.11ರಂದು ಶನಿವಾರ ಮಧ್ಯಾಹ್ನ12ಗಂಟೆಗೆ ಇವರ ಅಂತಿಮ ದರ್ಶನಕ್ಕೆ ಮೂಡಬೆಟ್ಟುವಿನ ಮನೆಯಲ್ಲಿ ಅವಕಾಶ ನೀಡಲಾಗಿದೆ. ಅಂತ್ಯ ಸಂಸ್ಕಾರವು ಮಧ್ಯಾಹ್ನ 1ಗಂಟೆಗೆ ಬೀಡಿನಗುಡ್ಡೆಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here