ಉಡುಪಿ: ಉಡುಪಿ ಜಿಲ್ಲೆಯ ನೂತನ ಜಿಲ್ಲಾ ಸರ್ಕಾರಿ ವಕೀಲರನ್ನಾಗಿ ಹಿರಿಯ ವಕೀಲೆ ಮೇರಿ ಆ್ಯನ್ನಿ ರಂಜನಿ ಶ್ರೇಷ್ಟ ಹಾಗೂ ಅಪರ ಸರ್ಕಾರಿ ವಕೀಲರನ್ನಾಗಿ ಹಿರಿಯ ವಕೀಲ ಭುವನೇಂದ್ರ ಸುವರ್ಣ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉಡುಪಿ ಜಿಲ್ಲಾ ಸರ್ಕಾರಿ ವಕೀಲರಾಗಿ ಮೇರಿ ಆ್ಯನ್ನಿ ರಂಜನಿ ಶ್ರೇಷ್ಟ, ಅಪರ ಸರ್ಕಾರಿ ವಕೀಲರಾಗಿ ಭುವನೇಂದ್ರ ಸುವರ್ಣ ನೇಮಕ
More articles

