Wednesday, February 25, 2026

ಎಸೆಸೆಲ್ಸಿ ಪರೀಕ್ಷೆ: ಮುಹಮ್ಮದ್ ಶಮ್ಮಾಝ್ ವಿಶಿಷ್ಟ ಸಾಧನೆ

Must read

ಉಡುಪಿ: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಾಪು ತಾಲೂಕಿನ ಎರ್ಮಾಳ್ ಶ್ರೀವಿದ್ಯಾ ಪ್ರಭೋಧಿನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಶಮ್ಮಾಝ್ 567(ಶೇ.90.72) ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಉಚ್ಚಿಲದ ಸಲೀಂ ಪೊಲ್ಯ ಹಾಗೂ ಶಿಫಾನ ದಂಪತಿ ಪುತ್ರ

spot_img

More articles

LEAVE A REPLY

Please enter your comment!
Please enter your name here