Tuesday, December 3, 2024

ಉಡುಪಿ: ಖ್ಯಾತ ಪಾಕತಜ್ಞ ಹೆಬ್ಬಾರಬೆಟ್ಟು ಮಹೇಶ ಭಟ್ ನಿಧನ

Must read

ಉಡುಪಿ: ಖ್ಯಾತ ಪಾಕತಜ್ಞ, ಯಕ್ಷಗಾನ ಪ್ರೇಮಿ ಹೆಬ್ಬಾರಬೆಟ್ಟು ಮಹೇಶ ಭಟ್(31) ಅವರು ಅಲ್ಪಕಾಲದ ಅಸೌಖ್ಯದಿಂದ ನ.27ರಂದು ನಿಧನ ಹೊಂದಿದರು.
ಮೃತ ಮಹೇಶ್ ಭಟ್ ಅವರು ಶ್ರೀಗೋಪಾಲಕೃಷ್ಣ ಭಜನಾ ಮಂದಿರ ಹಾಗೂ ಶಾರದಾ ಸ್ಪೋರ್ಟ್ಸ್ ಕ್ಲಬ್ ನ ಸಕ್ರಿಯ ಸದಸ್ಯರಾಗಿದ್ದರು. ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು.

spot_img

More articles

LEAVE A REPLY

Please enter your comment!
Please enter your name here