ಉಡುಪಿ: ಬ್ರಹ್ಮಾವರ ಸತ್ಯನಾಥ ಸ್ಟೋರ‌್ಸ್ ಮುಂಭಾಗದಲ್ಲಿ ಇಂದು (ಜ. 7) ಸಂಜೆ 7.30ಕ್ಕೆ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಸೌಕೂರು ಇವರಿಂದ ‘ ಮಹಿಷ ಮರ್ಧಿನಿ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಬ್ರಹ್ಮಾವರ ಸತ್ಯನಾಥ ಸ್ಟೋರ‌್ಸ್ ಮುಂಭಾಗದಲ್ಲಿ ‘ಮಹಿಷ ಮರ್ಧಿನಿ’ ಯಕ್ಷಗಾನ ಪ್ರದರ್ಶನ

