Sunday, August 30, 2026

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 29ರೂ. ಏರಿಕೆ

Must read

ನವದೆಹಲಿ: ಗೃಹ ಬಳಕೆಯ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ದರವನ್ನು ₹29ರಷ್ಟು ಏರಿಕೆ ಮಾಡಲಾಗಿದೆ.
ಇದರೊಂದಿಗೆ ತೈಲ ಮಾರಾಟ ಕಂಪನಿಗಳು ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ದರ ಹೆಚ್ಚಳ ಮಾಡಿದಂತಾಗಿದೆ. ಈ ಹಿಂದೆ ಮಾರ್ಚ್ 7ರಂದು ₹60ರಷ್ಟು ಏರಿಕೆಯಾಗಿತ್ತು.
ಜೂನ್ 7ರಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ ಸಿಲಿಂಡ‌ರ್ ದರ ₹913ರಿಂದ ₹942ಕ್ಕೆ ಏರಿಕೆ ಆಗಲಿದೆ.

spot_img

More articles

LEAVE A REPLY

Please enter your comment!
Please enter your name here