Friday, April 24, 2026

ಹೆಬ್ರಿ: ಮಹಿಳೆಯ ಚಿಕಿತ್ಸೆಗೆ ಬೇಕಿದೆ ನೆರವಿನ ಕೈಗಳು: ಮಾನವೀಯ ಸಹಾಯಕ್ಕೆ ಮಿಡಿಯೋಣ

Must read

ಉಡುಪಿ: ಮುದ್ರಾಡಿ ಉಪ್ಪಳ ದಿ. ಮುಕುಂದ ನಾಯ್ಕರ ಪುತ್ರಿ ,ಹಿರೆಬೆಟ್ಟು ಕಂಚಿನಬೈಲು ದಿನೇಶ್ ನಾಯ್ಕ ಇವರ ಪತ್ನಿ ರಾಜೇಶ್ವರಿ, ಮೆದುಳಿನ ನರಕ್ಕೆ ಸಂಬಂಧಪಟ್ಟ ಅತ್ಯಂತ ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದರ್ಶ ಆಸ್ಪತ್ರೆ ಉಡುಪಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ವೈದ್ಯರ ಸಲಹೆಯಂತೆ ತಲೆಯ ಮೆದುಳಿನ ಶಸ್ತ್ರಚಿಕಿತ್ಸೆ ತುರ್ತಾಗಿ ಆಗಬೇಕಿದೆ.

ಈ ಚಿಕಿತ್ಸೆಗೆ ಸುಮಾರು ಅಂದಾಜು 18 ರಿಂದ 20 ಲಕ್ಷದಷ್ಟು ಹಣ ಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಮನೆಯಲ್ಲಿದ್ದ ಹಣವನ್ನು ಹೊಂದಿಸಿಕೊಂಡು ಅವರ ಕುಟುಂಬವು ಚಿಕಿತ್ಸೆಗೆ ವೆಚ್ಚ ಬರಿಸಲು ಕಷ್ಟ ಮಾಡುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಹಣವನ್ನು ಹೊಂದಿಸುದು ಈ ಕುಟುಂಬಕ್ಕೆ ಕಷ್ಟ. ಹಾಗಾಗಿ ಮಾನವೀಯತೆಯಿಂದ ಮಿಡಿಯುವ, ಇವರಿಗೆ ಸಹಾಯಾಸ್ತ ನೀಡುವ ನೆರವಿನ ಕೈಗಳು ಬೇಕಿದೆ. ಆರ್ಥಿಕ ನೆರವು ನೀಡುವಂತೆ ಕುಟುಂಬಸ್ಥರು ಕೋರಿದ್ದಾರೆ.

ನೆರವು ನೀಡಿ ಜೊತೆಯಾಗಿ:

ಖಾತೆ ವಿವರಗಳು

A/c No: 520101071633495
IFSC Code: UBIN0902250
Branch: Union Bank Of India, Mudradi
Mob: 9902518136
Raghavendra Naik (Brother)

spot_img

More articles

LEAVE A REPLY

Please enter your comment!
Please enter your name here