Home ಕರಾವಳಿ ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲಾ ಉದ್ಘಾಟನೆ

ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲಾ ಉದ್ಘಾಟನೆ

ಉಡುಪಿ: ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲಾ ಇಂದು ಉದ್ಘಾಟನೆಗೊಂಡಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ವಿದ್ವಾನ್ ಶ್ರೀಧರ ಭಟ್ ಗುಂಡಿಬೈಲು, ವಿ.ಬಿ.ಎಸ್ ವಿದ್ಯಾಪೀಠದ ಗೌರವಾಧ್ಯಕ್ಷೆ ಶಶಿಕಲಾ ಆಚಾರ್ಯ ಅಲೆವೂರು, ಲೀಲಾ ಆಚಾರ್ಯ ಪಂಚನಬೆಟ್ಟು, ಹಿರಿಯರಾದ ಮನೋರಮಾ ಕೆ. ಶೆಟ್ಟಿ, ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎ. ನರಸಿಂಹ, ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲಾ ಅಧ್ಯಕ್ಷ ಜ್ಯೋತಿರ್ವಿದ್ವಾನ್ ಅಜಿತ್ ಆಚಾರ್ಯ, ಹಿರಿಯಡಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಸಾಲಿಯಾನ್ ಉಪಸ್ಥಿತರಿದ್ದರು.

Exit mobile version