Tuesday, September 17, 2024

2ನೇ ಪ್ರಯತ್ನದಲ್ಲೇ UPSC ಕ್ಲಿಯರ್​ ಮಾಡಿದ ಯುವತಿ! ಬೀದಿ ಬದಿ ಸ್ನ್ಯಾಕ್ಸ್ ಮಾರುವ ವ್ಯಕ್ತಿ ಮಗಳು ಈಗ ಐಎಎಸ್​ ಅಧಿಕಾರಿ

Must read

ಜೈಪುರ: ಸಾಮಾಜಿಕ ಜಾಲತಾಣದಲ್ಲಿ (Social Media) ಮಾದ್ಯಮಗಳಲ್ಲಿ ಸಾಕಷ್ಟು ಯುಪಿಎಸ್​ಸಿ ಯಶೋಗಾಥೆಗಳ (UPSC Success Story) ಬಗ್ಗೆ ಓದಿರುತ್ತೇವೆ. ಯುಪಿಎಸ್​ ಕ್ಲಿಯರ್ ಮಾಡುವುದೆಂದರೆ ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಯುಪಿಎಸ್​ಸಿ ಪಾಸ್ ಮಾಡಲು ಸಾಕಷ್ಟು ಪರಿಶ್ರಮ ಹಾಗೂ ಅವಿರತವಾದ ಓದಿನ ಅಗತ್ಯವಿರುತ್ತದೆ. ಕುಟುಂಬದ ಬೆಂಬಲ ಮತ್ತು ಆರ್ಥಿಕ ಭದ್ರತೆಅ ಇಲ್ಲದವರು ಈ ಪರೀಕ್ಷೆಯ ಬಗ್ಗೆ ಯೋಚಿಸುವುದಿಲ್ಲ. ಏಕೆಂದರೆ ಪುಸ್ತಕಗಳು ಮತ್ತು ಸಾಮಗ್ರಿಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ರಾಜಸ್ಥಾನದ (Rajasthan) ಬೀದಿಬದಿ ವ್ಯಾಪಾರಿಯೊಬ್ಬರ (Street Vendor) ಮಗಳಾದ ದೀಪೇಶ್ ಕುಮಾರಿ ( IAS Deepesh Kumari) ಇಂತಹ ಹಲವು ಅಡೆತಡೆಗಳನ್ನು ದಾಟಿ ಸಿವಿಲ್ ಪರೀಕ್ಷೆಯಲ್ಲಿ 93ನೇ ಶ್ರೇಯಾಂಕ ಮಾಡಿದ್ದಾರೆ.

spot_img

More articles

LEAVE A REPLY

Please enter your comment!
Please enter your name here