ಉಡುಪಿ: ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿಯ ಜೀರ್ಣೋದ್ಧಾರದ ಪ್ರಯುಕ್ತ ಅನುಗ್ರಹ ಗಂಧ ಪ್ರಸಾದವನ್ನು ಪಡೆಯಲು ಐದು ಗ್ರಾಮದ ಪರವಾಗಿ ಇದೇ ಜ.22ರಂದು ಬೆಳಿಗ್ಗೆ 8.30ಕ್ಕೆ “ನಾಗದೇವರಿಗೆ ತನುತಂಬಿಲ, ದರ್ಶನ ಸೇವೆ ಮತ್ತು ಬೈದರ್ಕಳ ಹಾಗೂ ಪಂಚುಮಾಧಿ ದೈವದ ದರ್ಶನ ಸೇವೆ” ನಡೆಯಲಿದೆ ಎಂದು ಗರೋಡಿಯ ಜೀರ್ಣೋದ್ಧಾರ ಸಮಿತಿಯ ಪ್ರಕಟಣೆ ತಿಳಿಸಿದೆ.