Saturday, November 23, 2024

ಉಡುಪಿ: ಬಿಳಿ ಪ್ರಬೇಧದ ಮೂರು ಗೊಬೆಗಳ ರಕ್ಷಣೆ

Must read

ಉಡುಪಿ: ಉಡುಪಿ 31ನೇ ಬೈಲೂರು ವಾರ್ಡಿನ ಖಾಸಗಿ ವಸತಿ ಸಂಕೀರ್ಣದಲ್ಲಿ ಕೆಲವು ದಿನಗಳಿಂದ ವಾಸವಾಗಿದ್ದ ಮೂರು ಬಿಳಿ ಪ್ರಬೇಧದ ಗೂಬೆಗಳನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು, ಅಕ್ಷಯ ಶೇಟ್ ಅವರು ರಕ್ಷಿಸಿ ಅರಣ್ಯ ಇಲಾಖೆಯ ವಶಕ್ಕೆ ನೀಡಿದರು.


ಗೂಬೆಗಳು ವಸತಿಗೃಹದ ಮಕ್ಕಳಿಗೆ ಕುಕ್ಕುತ್ತಿದ್ದವು. ಇದರಿಂದ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಗೂಬೆಗಳನ್ನು ವಶಕ್ಕೆ ಪಡೆದ ಗಸ್ತು ಅರಣ್ಯ ಪಾಲಕ ದೇವರಾಜ್ ಪಾಣ ಅವರು ಮಣಿಪಾಲದ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕಿನಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ.

spot_img

More articles

LEAVE A REPLY

Please enter your comment!
Please enter your name here