Friday, September 20, 2024

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಗೆ ಭರ್ಜರಿ ಗೆಲುವು

Must read

ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಎರಡೂವರೆ ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.

ವಿಧಾನಸಭೆ ಕ್ಷೇತ್ರವಾರು ಫಲಿತಾಂಶ ಪಟ್ಟಿ

1 ಉಡುಪಿ:

ಕೋಟ: 106022,  ಜಯಪ್ರಕಾಶ್ ಹೆಗ್ಡೆ (ಜೆಪಿ): 62506

2 ಕಾಪು:

ಕೋಟ: 91077 ಜೆಪಿ: 58947

3 ಕುಂದಾಪುರ:

ಕೋಟ: 107173 ಜೆಪಿ: 57078

4 ಕಾರ್ಕಳ

ಕೋಟ: 95925 ಜೆಪಿ: 54178

5 ಶ್ರಿಂಗೇರಿ

ಕೋಟ: 79175 ಜೆಪಿ: 53937

6 ಮೂಡಿಗೆರೆ

ಕೋಟ: 74597 ಜೆಪಿ: 54572

7 ತರೀಕೆರಿ

ಕೋಟ: 80995 ಜೆಪಿ: 60314

8 ಚಿಕ್ಕಮಗಳೂರು

ಕೋಟ: 92429 ಜೆಪಿ: 68693

spot_img

More articles

LEAVE A REPLY

Please enter your comment!
Please enter your name here