Friday, September 20, 2024

ಮಲ್ಪೆ: ತಲವಾರು ಹಿಡಿದುಕೊಂಡು ಗಲಾಟೆ; ಮೂವರು ಪೊಲೀಸರ ವಶಕ್ಕೆ

Must read

ಮಲ್ಪೆ: ತಲವಾರು ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದ ಮೂವರನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಅಡ್ಡ ಬೇಂಗ್ರೆಯಲ್ಲಿ ಜ.12ರಂದು ತಡರಾತ್ರಿ ನಡೆದಿದೆ.

ಮುಹಮ್ಮದ್ ಸಕ್ಲೇನ್, ಅಬ್ದುಲ್ ರಾಕೀಬ್, ಸವಿನ್ ಸುಮಿತ್ ತೇಜಪಾಲ್ ಎಂಬವರು ತಲವಾರು ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನು ಹಾಗೂ ಸ್ಕೂಟರ್, ತಲವಾರನ್ನು ವಶಕ್ಕೆ ಪಡೆದುಕೊಂಡರು. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_img

More articles

LEAVE A REPLY

Please enter your comment!
Please enter your name here